ಪುತ್ತೂರು: ಮಂಗಲ್ಪಾಡಿ ಏಕಾಹ ಭಜನಾ ಮಂದಿರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮದ ನೃತ್ಯ ಸ್ಪರ್ಧೆಯಲ್ಲಿ ವಿಶ್ವಗುರು ಭರತನಾಟ್ಯ ಸಂಗೀತ ಕಲಾ ಶಾಲೆ ಕುರಿಯ ಪುತ್ತೂರು ದ್ವಿತೀಯ ಬಹುಮಾನವನ್ನು ಗಳಿಸಿದೆ.

ವಿದುಷಿ ಭಾಗ್ಯಶ್ರೀ ರೈ, ವಿಂಧ್ಯಾಶ್ರೀ ರೈ ನೇತೃತ್ವದಲ್ಲಿ ಹಿತಾ ಶೆಟ್ಟಿ, ಧನ್ವಿ ವಿ ಶೆಟ್ಟಿ, ಶೃಂಗ ಎಸ್ ರೈ ಪ್ರಾಗ್ಯ,ಚಾರ್ವಿ.ಎಸ್.ರೈ, ತ್ರಿಶಾ ರಾವ್, ಮನ್ವೇಶ್ ಶೆಟ್ಟಿ ಭಾಗವಹಿಸಿದ್ದರು.