ನಾಳೆ (ಅ.18): ಪುತ್ತೂರು ಕೈಗಾರಿಕಾ ಸಂಘದ ಮಹಾಸಭೆ October 17, 2025 0 FacebookTwitterWhatsApp ಪುತ್ತೂರು: ಆರ್ಯಾಪು ಗ್ರಾಮದ ಪುತ್ತೂರು ಕೈಗಾರಿಕಾ ಪ್ರದೇಶದಲ್ಲಿರುವ ಪುತ್ತೂರು ಕೈಗಾರಿಕಾ ಸಂಘದ ಮಹಾಸಭೆಯು ಅ.18ರಂದು ನಡೆಯಲಿದೆ. ಸಂಘದ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸುವಂತೆ ಸಂಘದ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ತಿಳಿಸಿದ್ದಾರೆ.