ಪುತ್ತೂರು: ಜಿಎಲ್ ವನ್ ಮಾಲ್ ನ ಪ್ರಥಮ ಮಹಡಿಯಲ್ಲಿರುವ ಕ್ಸಿತಿ ಕಲೆಕ್ಷನ್’ನಲ್ಲಿ ದೀಪಾವಳಿಯ ಮಿನುಗು ಫೆಸ್ಟಿವಲ್ ಕಾಂಬೋ ಆಫರ್ ನೀಡಲಾಗಿದೆ.
ಫ್ರೀ ಗಿಫ್ಟ್, ರೂ.999 ಮೇಲ್ಪಟ್ಟ ಖರೀದಿಗೆ ಉಚಿತ ಗಿಫ್ಟ್, ಡ್ರೆಸ್ ಮೆಟೀರಿಯಲ್ ಖರೀದಿಗೆ ಸ್ಟಿಚಿಂಗ್ ಉಚಿತ ಸೇರಿದಂತೆ ವ್ಯಾಲ್ಯೂ ಪ್ಯಾಕ್ ಆಫರ್ ಗಮನ ಸೆಳೆಯುತ್ತಿದೆ. ಕಿವಿಯೋಲೆ, ಚೈನ್, ನೆಕ್ಲೇಸ್, ಬ್ರೇಸ್ ಲೈಟ್, ಫಿಂಗರ್ ರಿಂಗ್ಸ್, ಬ್ರೈಡಲ್ ಸೆಟ್ಸ್, ಹ್ಯಾಂಡ್ ಮೇಡ್, ಬೀಡ್ಸ್ ಚೈನ್ ಮೊದಲಾದ ಆಭರಣಗಳಿಗೆ ಕ್ಸಿತಿ ಕಲೆಕ್ಷನ್ಸ್ ಹೆಸರುವಾಸಿಯಾಗಿದ್ದು ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ.