ಪುತ್ತೂರು: ದೀಪಾವಳಿ ಹಬ್ಬದ ಪ್ರಯುಕ್ತ ಕಿಲ್ಲೆ ಮೈದಾನದಲ್ಲಿ ಗ್ರೀನ್ ಪಟಾಕಿಗಳೊಂದಿಗೆ ಪ್ರೀಮಾ ಪಟಾಕಿ ಸ್ಟಾಲ್ ಅ.19ರಿಂದ 22ರ ವರೆಗೆ ನಡೆಯಲಿದೆ.

ಈಗಾಗಲೇ ಪಟಾಕಿ ಪ್ರಿಯರು ಆಗಮಿಸಿ ಗ್ರೀನ್ ಪಟಾಕಿಗಳನ್ನು ಖರೀದಿಸಿ ಸಹಕರಿಸುತ್ತಿದ್ದಾರೆ ಹಾಗೂ ಹೆಚ್ಚಿನ ಮಾಹಿತಿಗಾಗಿ 9632494631, 9731465150, 8549946964 ನಂಬರಿಗೆ ಸಂಪರ್ಕಿಸಬೇಕಾಗಿ ಪ್ರೀಮಾ ಪಟಾಕಿ ಸ್ಟಾಲ್ ಪ್ರಕಟಣೆ ತಿಳಿಸಿದೆ.