ನಾಳೆ ಶ್ರೀರಾಮ್ ಫ್ರೆಂಡ್ಸ್ ಅನಿಲಕಟ್ಟೆ ಆಶ್ರಯದಲ್ಲಿ ಗೋಪೂಜೆ, ವಾಹನಪೂಜೆ

0

ಪುತ್ತೂರು: ಶ್ರೀರಾಮ್ ಫ್ರೆಂಡ್ಸ್ ಅನಿಲಕಟ್ಟೆ ಇದರ ಆಶ್ರಯದಲ್ಲಿ ಮೂರನೇ ವರ್ಷದ ಗೋಪೂಜೆ ಹಾಗೂ ವಾಹನಪೂಜೆ ಕಾರ್ಯಕ್ರಮ ಅ.22ರಂದು ಬೆಳಿಗ್ಗೆ ಅನಿಲಕಟ್ಟೆ ಬಸ್ ಸ್ಟ್ಯಾಂಡ್ ಬಳಿ ನಡೆಯಲಿದೆ.

LEAVE A REPLY

Please enter your comment!
Please enter your name here