





ಪುತ್ತೂರು: ಕೌಡಿಚಾರಿನ ಅಮ್ಮ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ದೀಕ್ಷಿತ್ ಡಿ.ಎಸ್ ಮಾಲಕತ್ವದ ಶಿವಜ್ಯೋತಿ ಎಲೆಕ್ಟ್ರಿಕಲ್ ಅ.24 ರಂದು ಶುಭಾರಂಭಗೊಂಡಿತು.


ಸುಳ್ಯದ ನವಜ್ಯೋತಿ ಸಂಸ್ಥೆಯ ಮಾಲಕರಾದ ಭಾಸ್ಕರ ಬದಿಕಾನ ಹಾಗೂ ಮಾಲಕರ ತಂದೆ ದೇವರಾಜ್, ತಾಯಿ ಮೀನಾಕ್ಷಿ ಹಾಗೂ ಸಂಬಂಧಿಕರಾದ ವಿಶ್ವನಾಥ ಪೂಜಾರಿ, ವೀಣಾ, ಪದ್ಮಪ್ಪ, ಮಮತಾ, ಪುಷ್ಪ ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು.















