ಕುರಿಯ ಬದ್ರಿಯಾ ಮಸೀದಿಯ ಅಧ್ಯಕ್ಷ ಅಬ್ದುಲ್ ಕುಂಞಿ ಪಟ್ಟೆ ಅವರ ಪುತ್ರ ಗೇರುಕಟ್ಟೆ ಮನ್ಶರ್ ವಿದ್ಯಾಸಂಸ್ಥೆಯ ಉಪಪ್ರಾಂಶುಪಾಲ ಮುಹಮ್ಮದ್ ತೌಫೀಕ್ ಪಟ್ಟೆ ಅವರ ವಿವಾಹವು ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಉನ್ನಾಲು ನಿವಾಸಿ ಉಮರಬ್ಬ ಅವರ ಪುತ್ರಿ ನಝ್ಮಾ ಜೊತೆ ಅ.26ರಂದು ಪರ್ಪುಂಜ ಅಬ್ರೋಡ್ ಮಲ್ಟಿಪ್ಲೆಕ್ಸ್ ಆಡಿಟೋರಿಯಂನಲ್ಲಿ ನಡೆಯಿತು.
