





ಬಡಗನ್ನೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮೇನಾಲ ಶ್ರೀನಿಧಿ ಸಂಘದ ಸದಸ್ಯರಾದ ಅಣ್ಣು ರವರಿಗೆ 2024 – 25 ನೇ ಸಾಲಿನ ಸಂಪೂರ್ಣ ಸುರಕ್ಷಾದಿಂದ ಅವರ ಪತ್ನಿ ಭೀನಾ ಅರವರಿಗೆ ಮಂಜೂರಾದ ಆರೋಗ್ಯ ವಿಮೆ ಮಂಜೂರಾತಿ ಪತ್ರವನ್ನು ಮೇನಾಲ ಒಕ್ಕೂಟದ ಸಭೆಯಲ್ಲಿ ಅಧ್ಯಕೆ ಗೀತಾ ರವರು ಹಸ್ತಾಂತರಿಸಿದರು.


ಒಕ್ಕೂಟ ಸೇವಾಪ್ರತಿನಿಧಿ ಸುಂದರ್ ಜಿ ಯವರು ಯೋಜನೆ ಸೌಲಭ್ಯಗಳ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಶೀನಪ್ಪ ಯಸ್ , ಅಕ್ಷತಾ , ಮತ್ತು CSC ಕೇಂದ್ರದ VLE ಸಂಧ್ಯಾ ಹಾಗೂ ಪ್ರಗತಿ ಬಂಧು ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು ಸಹಕರಿಸಿದರು.















