ಪುತ್ತೂರು: ಮುಹಿಯ್ಯದ್ದೀನ್ ಜುಮಾ ಮಸೀದಿ ಪುಣಚ ಇದರ ಗೌರವಾಧ್ಯಕ್ಷರಾಗಿ ಮೊಯ್ದಿನ್ ಕುಂಞಿ ಹಾಜಿ ನಟ್ಟಿ, ಅಧ್ಯಕ್ಷರಾಗಿ ಶಾಫಿ ಮಳಿಗೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಜಬ್ಬಾರ್ ಅಲಂತಡ್ಕ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ ಹಾಗೂ ಮೂಸಾ ಹಾಜಿ ಕುಂಜೂರು, ಜೊತೆ ಕಾರ್ಯದರ್ಶಿಗಳಾಗಿ ಶಕೂರ್ ಎಂ.ಕೆ ಹಾಗೂ ಸಹಾದ್ ಕಲ್ಲಾಜೆ, ಕೋಶಾಧಿಕಾರಿಯಾಗಿ ಅಶ್ರಫ್ ನಟ್ಟಿ, ಲೆಕ್ಕ ಪರಿಶೋಧಾರಿಯಾಗಿ ಕೆ.ಪಿ. ಅಬ್ದುಲ್ ಕುಂಞಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಎಂ.ಎಸ್. ಹಮೀದ್ ಮಣಿಲ, ಹನೀಫ್ ಗರಡಿ ಪಾಲಸ್ತಡ್ಕ, ಇಸ್ಮಾಯಿಲ್ ಪಾಲಸ್ತಡ್ಕ, ಉಬೈದ್ ಗಾಳಿಗುಡ್ಡೆ, ಮಹಮ್ಮದ್ ಲೊಕ್ಕೊಣಿ, ಮೊಯ್ದಿನ್ ಕುಂಞಿ ಬೊಳ್ಳರಡ್ಕ, ಎಂ.ಎಸ್ ಅಬ್ದುಲ್ ಕುಂಞಿ ಮಣಿಲ, ರಹೀಮ್ ನಟ್ಟಿ, ಅಬ್ದುಲ್ಲಾ ಎರ್ನಕಟ್ಟೆ, ಹಮೀದ್ ಕೆ.ಪಿ, ಮಹಮ್ಮದ್ ಶರೀಫ್ ಪುಚ್ಚೆತ್ತಡ್ಕ, ಹನೀಫ್ ಎ.ಕೆ, ಶರೀಫ್ ಮಲ್ಲಿಕಟ್ಟೆ, ಜಮಾಲ್ ಮಲ್ಲಿಕಟ್ಟೆ ಆಯ್ಕೆಯಾಗಿದ್ದಾರೆ.