





ಪುತ್ತೂರು: ಅಜಲಾಡಿಬೀಡು ಈಶ್ವರಿ ಆರ್.ರೈ ಮುಗೇರುಗುತ್ತು ರವರ ಉತ್ತರ ಕ್ರಿಯಾಧಿ ಸದ್ಗತಿ ಕಾರ್ಯಕ್ರಮಗಳು ನ.13 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಯ ನೇತ್ರಾವತಿ ಸಮುದಾಯ ಭವನದಲ್ಲಿ ಜರಗಿತು.



ಶ್ರದ್ಧಾಂಜಲಿ ಸಭೆಯಲ್ಲಿ ಬೆಳ್ಳೂರು ಕಿಶೋರ್ ಭಂಡಾರಿಯವರು ಈಶ್ವರಿ ಆರ್.ರೈಯವರ ಬಗ್ಗೆ ಗುಣಗಾನ ಮಾಡಿ ನುಡಿ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.





ಈ ಸಂದರ್ಭದಲ್ಲಿ ರಾಜೇಂದ್ರ ರೈ ಮಿಜಾರುಗುತ್ತು, ದೀಪಕ್ರಾಜ್ ರೈ ಅಜಲಾಡಿಬೀಡು, ಮೃದುಲಾ ರೈ, ರಕ್ಷಕ್ರಾಜ್ ರೈ ಅಜಲಾಡಿಬೀಡು, ಹಂಸಿಕ ರೈ, ಆಹಾನ್ ರೈ, ರಿತಾನ್ಯ ರೈ ಸೇರಿದಂತೆ ಅಜಲಾಡಿಬೀಡು ಸವಣೂರುಗುತ್ತು ಕುಟುಂಬಸ್ಥರು, ಬಂಧು ಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದರು.










