





ಪುತ್ತೂರು : ದ.ಕ.ಜಿ.ಪ ಹಿ. ಪ್ರಾ ಶಾಲೆ ಉಪ್ಪಿನಂಗಡಿ ಮಠ ಪುಳಿತ್ತಡಿ ಶಾಲೆಯಲ್ಲಿ ಮುಖ್ಯಗುರು ಶಿವರಾಮ ರಾಥೋಡ್ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕೆ. ಝಕಾರಿಯ ಇವರ ಉಪಸ್ಥಿತಿಯಲ್ಲಿ 2025-26 ನೇ ಸಾಲಿನ ಶಾಲಾ ಹಿರಿಯ ವಿದ್ಯಾರ್ಥಿ ಸಂಘವನ್ನು ರಚಿಸಲಾಯಿತು.



ಗೌರವ ಅಧ್ಯಕ್ಷರಾಗಿ ಮಹಾಲಿಂಗ ಕಜೆಕ್ಕಾರು, ಅಧ್ಯಕ್ಷರಾಗಿ ಕೇಶವ ಗೌಡ ರಂಗಾಜೆ,ಉಪಾಧ್ಯಕ್ಷರಾಗಿ ಕೇಶವ ಗೌಡ ಕುಂಟಿನಿ ಹಾಗು ಜಿ.ಎಂ ಮುಹಮ್ಮದ್ ಕುಂಞ ಜೋಗಿಬೆಟ್ಟು,ಪ್ರಧಾನ ಕಾರ್ಯದರ್ಶಿಯಾಗಿ ಶೇಖರ ಪೂಜಾರಿ ಗೌಂಡತ್ತಿಗೆ, ಜೊತೆ ಕಾರ್ಯದರ್ಶಿಯಾಗಿ ಸುರೇಶ್ ನಳಿಕೆಮಜಲು, ರಾಜೇಶ್ ಶೆಟ್ಟಿ ಕಜೆಕ್ಕಾರ್.ಕೋಶಾಧಿಕಾರಿಯಾಗಿ ಉದಯ ಗೌಡ ಅತ್ರಮಜಲು,ಸಂಘಟನೆ ಕಾರ್ಯದರ್ಶಿ ರಕ್ಷಿತ್ ಶೆಟ್ಟಿ ಕಜೆಕ್ಕಾರ್. ಸದಸ್ಯರುಗಳಾಗಿ ಸುಶೀಲ್ ಕೊಪ್ಪಳ,ರವಿ ನೆಡ್ಚಿಲ್,ಹರೀಶ ಕೊಡಂಗೆ,ಮುತ್ತಪ್ಪ ಗೌಡ ಕೋಡಿ,ಅನಿಲ್ ಪೂಜಾರಿ ಗೌoಡತ್ತಿಗೆ,ಗಿರೀಶ ಕುಲಾಲ್ ಆರ್ತಿಲ, ರಾಜೇಶ್ ಕೊಡಂಗೆ,ಚಂದ್ರ ಶೇಖರ ನಳಿಕೆಮಜಲು,ಕಿರಣ್ ಗೌoಡತ್ತಿಗೆ,ಆನಂದ ಕುಂಟಿನಿ,ಕುoಜ್ಞಣ್ಣ ಕೆ ಕಜೆಕ್ಕಾರು,ಮಾದವ ಪೆಲತ್ರೋಡಿ,ರಾಜೇಶ್ ನೆಡ್ಚಿಲ್,ಯಾದವ ಆರ್ತಿಲ,ಸುರೇಶ ಎನ್,ಗಣೇಶ ಬಲ್ಯಾರಬೆಟ್ಟು,ವಿಜಯ ಕೊಪ್ಪಳ,ಮುಸ್ತಫಾ ಪದಾಳ.ಗೌರವ ಸಲಹೆಗಾರರಾಗಿ ಸುರೇಶ್ ಅತ್ರಮಜಲು, ವೆಂಕಪ್ಪ ಪೂಜಾರಿ ಮರುವೇಲ್,ಸುನಿಲ್ ದಡ್ಡು , ಯು.ಕೆ ಇಬ್ರಾಹಿಂ, ಜತ್ತಪ್ಪ ನಾಯ್ಕ ಬೊಳ್ಳಾವು ನಿವೃತ್ತ ಯೋಧರು,ಹಮೀದ್ ಪುಳಿತ್ತಡಿ ಇವರನ್ನು ಆಯ್ಕೆ ಮಾಡಲಾಯಿತು. ಶಾಲಾ ಮುಖ್ಯಗುರು ಶಿವರಾಮ ರಾಥೋಡ್ ರವರು ಸ್ವಾಗತಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷೆ ಕೆ.ಝಕಾರಿಯ ಅವರು ವಂದಿಸಿದರು.













