ಶುಭವಿವಾಹ : ರಾಜೇಶ – ವಿನಯ ಕುಮಾರಿ

0

ಕಡಬ ತಾಲೂಕು  ಕೊೖಲ ಗ್ರಾಮದ ಅಂಬಟೆಬೈಲು ದಿ. ಮೋನಪ್ಪ ಪೂಜಾರಿಯವರ ತೃತೀಯ ಪುತ್ರ ರಾಜೇಶ ಮತ್ತು ಪುತ್ತೂರು ತಾಲೂಕು ಶಾಂತಿಗೋಡು ಮರಕ್ಕೂರು ದಿ.ರತ್ನಾಕರ ಪೂಜಾರಿಯವರ ದ್ವಿತೀಯ ಪುತ್ರಿ ವಿನಯ ಕುಮಾರಿಯವರ ವಿವಾಹವು ಪುತ್ತೂರು ಪಡೀಲ್‌ನ ಕೋಟೆಚಾ ಸಭಾಭವನದಲ್ಲಿ ಡಿ.10ರಂದು ನಡೆಯಿತು.

LEAVE A REPLY

Please enter your comment!
Please enter your name here