ಪುತ್ತೂರು ವಲಯದ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾಗಿ ದಾಮೋದರ್ ಗೌಡ, ಪ್ರ.ಕಾರ್ಯದಶಿ ಸತೀಶ್ ಗೌಡ

0

ಪುತ್ತೂರು: ಪುತ್ತೂರು ವಲಯದ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾಗಿ ದಾಮೋದರ್ ಗೌಡ ಗೆಣಸಿನಕುಮೇರ್, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಗೌಡ ತೆಂಕಿಲ, ಕ್ರೀಡಾ ಕಾರ್ಯದರ್ಶಿಯಾಗಿ ಸುರೇಶ್ ಗೌಡ ಸರಳಿಕಾನ ಆಯ್ಕೆ ಅವರು ಆಯ್ಕೆಗೊಂಡಿದ್ದಾರೆ.


ಪುತ್ತೂರಿನ ಗ್ರಾಮಗಳಾದ ಬಲ್ನಾಡು ಆರ್ಯಾಪು ಇರ್ದೆ ಬೆಟ್ಟಾಂಪಾಡಿ ಕೆಮ್ಮಿಂಜೆ ಪುತ್ತೂರು ಕಸಬ ಕೊಡಿಪ್ಪಾಡಿ ಗ್ರಾಮಗಳ ಒಳಗೊಂಡ ಪುತ್ತೂರು ವಲಯದ ಪದಾಧಿಕಾರಿಗಳ ಆಯ್ಕೆಯು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನ ನಡೆಯಿತು.


ಪುತ್ತೂರು ವಲಯದ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವ ಅಧ್ಯಕ್ಷರಾಗಿ ಧೀರಜ್ ಗೌಡ ಕೊಡಿಪ್ಪಾಡಿ, ಉಪಾಧ್ಯಕ್ಷರಾಗಿ ಸುಕೇಶ್ ಗೌಡ ಕೊಡಿಪ್ಪಾಡಿ, ಕೊಶಾಧಿಕಾರಿಯಾಗಿ ಕಿರಣ್ ಬೆದ್ರಾಳ, ಪ್ರಜ್ವಲ್ ಮರೀಲ್, ಸಂಘಟನಾ ಕಾರ್ಯದರ್ಶಿ ಸತೀಶ್ ಗೌಡ ಮರಿಕೆ, ಕಾರ್ಯದರ್ಶಿಯಾಗಿ ದಿನೇಶ್ ತೆಂಕಿಲ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಪುತ್ತೂರು ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯದರ್ಶಿ ಆನಂದ ಗೌಡ ತೆಂಕಿಲ, ನಿಯೋಜಿತ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here