ಈಶ್ವರಮಂಗಲ ದರ್ಗಾಗೆ ಸೇರಿದ ಕಾಣಿಕೆ ಡಬ್ಬಿ ಮುರಿದು ಕಳ್ಳತನ

0

ಪುತ್ತೂರು: ಈಶ್ವರಮಂಗಲ ದರ್ಗಾಗೆ ಸೇರಿದ ಕಾಣಿಕೆ ಡಬ್ಬಿಯನ್ನು ಮುರಿದು ಕಳ್ಳರು ಹಣ ದೋಚಿದ ಘಟನೆ ಡಿ.30ರಂದು ಬೆಳಕಿಗೆ ಬಂದಿದೆ.

ರಸ್ತೆ ಬದಿಯಲ್ಲಿರುವ ಕಾಣಿಕೆ ಡಬ್ಬಿಯನ್ನು ಯಾವುದೋ ಸಾಧನದಿಂದ ಮುರಿದು ಅದರೊಳಗಿದ್ದ ಕಾಣಿಕೆ ಹಣವನ್ನು ಕಳ್ಳರು ಕಳ್ಳತನ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮೌಖಿಕ ದೂರು ನೀಡಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here