ಸೂರಂಬೈಲು: ಬೆಂಕಿಗಾಹುತಿಯಾದ ಮನೆಯ ನವೀಕರಣ ಕೆಲಸ ಆರಂಭ : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಶ್ರಮದಾನ

0

ನಿಡ್ಪಳ್ಳಿ: ಕೆಲ ದಿನಗಳ‌ ಹಿಂದೆ ಆಕಸ್ಮಿಕ ಅಗ್ನಿ ಅವಘಡದಿಂದ ಬೆಂಕಿಗಾಹುತಿಯಾದ ಪಾಣಾಜೆ ಗ್ರಾಮದ ಸೂರಂಬೈಲು ಜಯಲಕ್ಷ್ಮಿ ಎಂಬವರ ಮನೆ ನವೀಕರಣದ ಕೆಲಸ ಆರಂಭವಾಗಿದ್ದು, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪಾಣಾಜೆ ಗ್ರಾಮ ಸಮಿತಿಯ ಕಾರ್ಯಕರ್ತರಿಂದ ಜ.7 ರಂದು ಶ್ರಮದಾನ ನಡೆಯಿತು.

ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿವಾರದ ಕಾರ್ಯಕರ್ತರು ನವೀಕರಣ ಸಂದರ್ಭದಲ್ಲಿ ಶ್ರಮದಾನದ ಮೂಲಕ ಸಹಕಾರ ನೀಡುವರು ಎಂದು ಹೇಳಿದ್ದರು. ಈ ಹಿನ್ನಲೆ ಪಾಣಾಜೆ ಗ್ರಾಮದ ಸಮಿತಿ ಸದಸ್ಯರು ಶ್ರಮದಾನ ಮಾಡಿದರು.

LEAVE A REPLY

Please enter your comment!
Please enter your name here