ಕಂಬಳ ಕೂಟದಲ್ಲಿ ಸನ್ಮಾನಕ್ಕೆ ಕುಮಾ‌ರ್ ಪೆರ್ನಾಜೆ ಆಯ್ಕೆ

0

ಪುತ್ತೂರು: ಪುತ್ತೂರು ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಿತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವಮಾರು ಗದ್ದೆಯಲ್ಲಿ ಜ.24ರಂದು ನಡೆಯಲಿರುವ 33ನೇ ವರ್ಷದ ಹೊನಲು ಬೆಳಕಿನ ಕಂಬಳ ಕೂಟದ ಸಭಾ ಕಾರ್ಯಕ್ರಮದಲ್ಲಿ ‘ಜೇನು ಗಡ್ಡ ದಾರಿ’ ಜೇನು ಕೃಷಿಕ ಕುಮಾರ್ ಪೆರ್ನಾಜೆ ಅವರು ಸನ್ಮಾನ ಆಯ್ಕೆಯಾಗಿದ್ದಾರೆ. ಅವರನ್ನು ಕಂಬಳ ಸಮಿತಿಯ ಪರವಾಗಿ ಸಂಚಾಲಕ ವಸಂತಕುಮಾರ್ ರೈ ದುಗ್ಗಲ ಆಮಂತ್ರಣ ಪತ್ರ ನೀಡಿ ಸನ್ಮಾನಕ್ಕೆ ಆಹ್ವಾನಿಸಿದರು.

LEAVE A REPLY

Please enter your comment!
Please enter your name here