ಶುಭವಿವಾಹ : ಪ್ರಸಾದ್-ತೇಜಸ್ವಿನಿ February 10, 2026 0 FacebookTwitterWhatsApp ಕಡಬ ತಾಲೂಕು ಕೊಣಾಲು ಗ್ರಾಮದ ಮಣ್ಣಮಜಲು ಸದಾನಂದ ಗೌಡ ಮತ್ತು ಕಮಲ ದಂಪತಿಗಳ ಪುತ್ರ ಪ್ರಸಾದ್ ಹಾಗೂ ಬೆಳ್ತಂಗಡಿ ತಾಲೂಕು ರೆಖ್ಯ ಗ್ರಾಮದ ಕೋಟಿಕಂಡ ಕೇಶವ ಗೌಡ ಮತ್ತು ವಿನೋದ ದಂಪತಿಗಳ ಪುತ್ರಿ ತೇಜಸ್ವಿನಿಯವರ ವಿವಾಹ ಫೆ.8ರಂದು ಗೋಳಿತೊಟ್ಟು ಶ್ರೀ ಸಿದ್ಧಿ ವಿನಾಯಕ ಕಲಾಮಂದಿರದಲ್ಲಿ ನಡೆಯಿತು.