







ಪುತ್ತೂರು: ಎಲಿಯ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೆ ಪ್ರಯುಕ್ತ ಶ್ರೀ ಮಹಾಲಿಂಗೇಶ್ವರ ಲೈಮ್ ಸೋಡ ಸಂಸ್ಥೆಯ ಮಾಲಕ ನವೀನ ನಾಯ್ಕ ಬಾಲಾಯ ಅವರು ಭಕ್ತಾದಿಗಳಿಗೆ ಉಚಿತವಾಗಿ ಲೈಮ್ ಸೋಡಾ ವಿತರಿಸಿದರು.


ಬೂಡಿಯರ್ ರಾಧಾಕೃಷ್ಣ ರೈ ಅವರು ಚಾಲನೆ ನೀಡಿದರು. ಸುಮಾರು ಒಂದೂವರೆ ಸಾವಿರ ಭಕ್ತಾದಿಗಳಿಗೆ ಲೈಮ್ ಸೋಡಾ ವಿತರಿಸಿದರು.













