ರೈಲಿನಿಂದ ಎಸೆಯಲ್ಪಟ್ಟು ಪುಣಚದ ಯುವಕ ಮೃತ್ಯು

0

ಪುತ್ತೂರು: ಚೆನ್ನರಾಯಪಟ್ಟಣದಲ್ಲಿ ರೈಲಿನಿಂದ ಎಸೆಯಲ್ಪಟ್ಟು ಪುಣಚದ ಯುವಕ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಪುಣಚ ದೇವಿನಗರ ಬುಡಲೆ ಕುಂಞಣ್ಣ ನಾಯ್ಕರ ಪುತ್ರ ನಿಶಿತ್ ನಾಯ್ಕ (25ವ.) ಮೃತ ಯುವಕ.

ನಿಶಿತ್ ಬೆಂಗಳೂರಿನ ಜ್ಯುವೆಲ್ಲರ್ಸ್ ವೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು, ಟ್ರೈನ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚೆನ್ನರಾಯಪಟ್ಟಣದಲ್ಲಿ ರೈಲಿನಿಂದ ಎಸೆಯಲ್ಪಟ್ಟು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಮೃತರು ತಂದೆ ಕುಂಞಣ್ಣ ನಾಯ್ಕ, ತಾಯಿ ರಾಧಾ ಹಾಗೂ ಸಹೋದರಿ ನಿಶಾರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here