






ವಿಟ್ಲ : ಇಡ್ಕಿದು ಗ್ರಾಮದ ಉರಿಮಜಲು ದಿ. ರುಕ್ಮ ಮೂಲ್ಯರವರ ಪತ್ನಿ ನೀಲಮ್ಮ (68 ವ.) ರವರು ಫೆ.8ರಂದು ಹೃದಯಾಘಾತದಿಂದ ನಿಧನರಾದರು.


ಮೃತರು ಪುತ್ರರಾದ ಹರೀಶ್, ಯೋಗಿಶ್, ಸುರೇಶ್, ಪುತ್ರಿಯರಾದ ಸುಮತಿ, ಯಶೋಧ, ರೋಹಿಣಿ, ಹೇಮಾವತಿ, ಪಾರ್ವತಿ, ಶೋಭಾ, ಸೊಸೆಯಂದಿರಾದ ಶೀಲಾ, ವಾಣಿ ಅಳಿಯಂದಿರಾದ ವಿಶ್ವನಾಥ, ದಿವಾಕರ, ಜಯರಾಮ, ಸುರೇಶ, ಪ್ರಶಾಂತ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.













