







ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಬಾರ್ಲ ದಿ| ಸೇಸಪ್ಪ ಗೌಡ ಮತ್ತು ಅಪ್ಪಿ ಅವರ ಪುತ್ರ ನಿತಿನ್ ಹಾಗೂ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ದಂಡುಗ ರಮೇಶ್ ಗೌಡ ಮತ್ತು ಮೋಹಿನಿ ಅವರ ಪುತ್ರಿ ಮೋಕ್ಷಿತಾ ಅವರ ವಿವಾಹದ ಧಾರಾ ಮುಹೂರ್ತ ಫೆ.11ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ನಡೆದು ಅದೇ ದಿನ ಮಧ್ಯಾಹ್ನ ಹಿರೇಬಂಡಾಡಿ ಗ್ರಾಮದ ಬಾರ್ಲ ಮಾತೃಶ್ರೀ ನಿಲಯದಲ್ಲಿ ಅತಿಥಿ ಸತ್ಕಾರ ನಡೆಯಿತು.












