ನೆಕ್ಕಿಲಾಡಿ ಸಂತೆಕಟ್ಟೆಯಲ್ಲಿ ಶಿವ ಆಟೋ ವರ್ಕ್ಸ್ ಶುಭಾರಂಭ

0

ಪುತ್ತೂರು: ಉಪ್ಪಿನಂಗಡಿ ಬಳಿಯ ನೆಕ್ಕಿಲಾಡಿ ಸಂತೆಕಟ್ಟೆಯಲ್ಲಿ ಶಿವ ಆಟೋ ವರ್ಕ್ಸ್ ಶುಭಾರಂಭವು ಫೆ.18ರಂದು ನಡೆಯಿತು.
ಬೆಳಗ್ಗೆ ಅಭಿಲಾಷ್ ಶರ್ಮ ಪೌರೋಹಿತ್ಯದಲ್ಲಿ ಗಣಹೋಮ ಮತ್ತು ಲಕ್ಷ್ಮಿ ಪೂಜೆಯೊಂದಿಗೆ ಶುಭಾರಂಭ ನಡೆಯಿತು. ಶಿವ ಅಟೊ ವರ್ಕ್ಸ್ ಮಾಲಕ ಹರೀಶ್ ಆನಾಜೆ, ಪತ್ನಿ ಜಯಂತಿ ಮಕ್ಕಳಾದ ಸಿಂಚನಾ ಮತ್ತು ಸೃಜನಾ ಸಹೋದರರಾದ ಕೇಶವ, ಸೋಮಯ್ಯ, ಗಿರೀಶ್ ಸಹೋದ್ಯೋಗಿ ಶಿತೇಜ್, ಗೋವಿಂದ ಭಟ್ ರಾಜೇಶ್ ಓಡ್ಲ ಹಾಗೂ ಕಟ್ಟಡ ಮಾಲಕ ಸಿದ್ದೀಕ್ ಮೇದರಬೆಟ್ಟು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here