ಪುತ್ತೂರು: ರಸ್ತೆ ತಡೆಬೇಲಿಗೆ ಕಾರು ಡಿಕ್ಕಿ April 13, 2026 0 FacebookTwitterWhatsApp ಪುತ್ತೂರು: ಪುತ್ತೂರು ಬೈಪಾಸ್ ರಸ್ತೆ ಬೊಳುವಾರು ಸಮೀಪ ರಸ್ತೆ ತಡೆ ಬೇಲಿಗೆ ಕಾರೊಂದು ಡಿಕ್ಕಿಯಾದ ಘಟನೆ ಏ.13 ರಂದು ನಡೆದಿದೆ. ಅಪಘಾತದಿಂದ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.