ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಹಾಸ್ಟೆಲ್‌ನ ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶ

0


ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 2025-26ನೇ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ 07 ವಿದ್ಯಾರ್ಥಿಗಳು ಹಾಗೂ 05 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು ಶೇ.100% ಫಲಿತಾಂಶವನ್ನು ಪಡೆದುಕೊಂಡಿದೆ.

ಇದರಲ್ಲಿ ವಾಣಿಜ್ಯ ವಿಭಾಗದಲ್ಲಿ ಎಂ ಜಿ ಸಾನಿಧ್ಯ (515) , ಸುಜನ್ ಕೆ .ಎಚ್(462) , ಶ್ವೇತಾ ಸಿ ಕೆ (362) , ಕೌಶಿಕ್ ಎನ್.ಎ(359) , ದೇಚಮ್ಮ ಎಂ.ಪಿ(344) , ಕುಶಾಲ್ ಕಾರ್ಯಪ್ಪ ಬಿ.ಡಿ(316) , ಮನೋಜ್ ಜೆ.ಎಂ(295) , ಶಿಥಿಲ್ ಎನ್.ಎ(285) , ಕೆ.ಡಿ ಜಗದೀಶ್(284) , ನೂತನ್ ಎಂ.ಎ(265) , ಸಂಕೇತ್(237) ಹಾಗೂ ಕಲಾ ವಿಭಾಗದ ಕಾವೇರಮ್ಮ ಎಂ.ಎನ್(330) ಅಂಕಗಳೊಂದಿಗೆ ಶೇ.100 ಫಲಿತಾಂಶ ದಾಖಲಾಗಿರುತ್ತದೆ. ಇವರಿಗೆ ಸಂಸ್ಥೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here