






ಸವಣೂರು: ವಿದ್ಯಾರಶ್ಮಿ ವಿದ್ಯಾಲಯ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾದ ವಿದ್ಯಾರಶ್ಮಿ ವಿದ್ಯಾಲಯದ 26 ವಿದ್ಯಾರ್ಥಿಗಳ ಪೈಕಿ 26 ವಿದ್ಯಾರ್ಥಿಗಳು ತೇರ್ಗಡೆಯಾಗಿ 100 ಶೇಕಡಾ ಫಲಿತಾಂಶ ಲಭಿಸಿದೆ. 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 10 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.


ವಿಶಿಷ್ಟ ಶ್ರೇಣಿಯ ಸಾಧಕರು:
ಅಯಿಷತ್ ಇಹ್ಶಾನ-602 (ಕಲಂಬಿ ಪಲ್ಲತ್ತಾರು ಅಬ್ಬಾಸ್ ಮತ್ತು ರೆಹನತ್ ದೇಂಬಲೆ ಇವರ ಮಗಳು), ಶಝ ಫಾತಿಮ ಪಿ -600(ಉಮ್ಮರ್ ಶಾಫಿ ಪಿ ಮತ್ತು ಫಾತಿಮತ್ ಶಹರ್ ಬಾನ್ ಪಿ ಇವರ ಮಗಳು), ಫಾತಿಮತ್ ಹನ -597 (ಹಂಝ ಪಿ ಮತ್ತು ಎಂ ರಹಿಮತ್ ಬೀಬಿ ಇವರ ಮಗಳು) , ನಿರೀಕ್ಷಾ-590(ತಿಮ್ಮಪ್ಪ ಪೂಜಾರಿ ಮತ್ತು ವಿಜಯಲಕ್ಷ್ಮಿ ಇವರ ಮಗಳು), ಕೆ ಮಹಮ್ಮದ್ ಇಶಾಂ -586(ಕೆ ಅಬ್ದುಲ್ ಹಮೀದ್ ಮತ್ತು ಮಸೀದಾ ಎ ಇವರ ಮಗ), ಅಶೀರ್ ಇಬ್ರಾಹಿಂ -581 (ಹಂಝ ಮತ್ತು ಅಯೀಶಾ ಇವರ ಮಗ), ಸಂಜಯ್ ವೈ ಎಂ -581(ಮಂಜುನಾಥ ಮತ್ತು ಸುಮಿತ್ರಾ ಇವರ ಮಗ), ಫಾತಿಮತ್ ಸಫಾನ -578 (ಅಬ್ದುಲ್ ರಝಾಕ್ ಮತ್ತು ಮರಿಯಮ್ಮ ಇವರ ಮಗಳು), ಅಯಿಷ ಅಸ್ಲ -568(ಅಬ್ಬಾಸ್ ಮತ್ತು ಅವ್ವಮ್ಮ ಇವರ ಮಗಳು), ರಿಹಾ ಫಾತಿಮ- 557 (ಆರ್ ಫಾರೂಕ್ ಮತ್ತು ಅಫ್ಸ ಇವರ ಮಗಳು) ಸಜ ಎ -556 (ಎ ಶರೀಫ್ ಮತ್ತು ಕೆ ಎಂ ಸುನೈಸ ಇವರ ಮಗಳು), ಧೃತಿಕ್ ಎನ್ ಯು-555( ಎನ್ ಉಮೇಶ ಮತ್ತು ತೀರ್ಥಕುಮಾರಿ ಇವರ ಮಗ), ಲಿಖಿತ್ ಕೆ -546(ಸಂಜೀವ ಕೆ ಮತ್ತು ಗೌರಿ ಕೆ ಇವರ ಮಗ), ಆಯಿಷತ್ ತಹಶಿಯ- 541(ಕಾಲಿದ್ ಮತ್ತು ಝೀನತ್ ಇವರ ಮಗಳು), ಪ್ರಣಾಮ್ ಶೆಟ್ಟಿ -536(ದಿನೇಶ್ ಶೆಟ್ಟಿ ಮತ್ತು ರತಿಜಾಕ್ಷಿ ಇವರ ಮಗ), ಸುಜನ್-533(ಶಾಂತಾರಾಮ್ ಮತ್ತು ರೇಖಾ ಕೆ ಇವರ ಮಗ), ಸಾಧಕ ವಿದ್ಯಾರ್ಥಿಗಳನ್ನು, ಬೋಧಕ ವರ್ಗ ಹಾಗೂ ಸಿಬ್ಬಂದಿಗಳನ್ನು ಸಂಚಾಲಕರಾದ ಸವಣೂರು ಸೀತಾರಾಮ ರೈ ಕೆ., ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿ ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ತಿಳಿಸಿದ್ದಾರೆ.













