







ಪುತ್ತೂರು: ತಿಂಗಳಾಡಿ ಗಾಂಧಿನಗರದಲ್ಲಿರುವ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ನಡೆದ ಶ್ರೀ ಮಾರಿ ಪೂಜೆ ಮಹೋತ್ಸವಕ್ಕೆ ರಾತ್ರಿಯ ಅನ್ನಸಂತರ್ಪಣೆಗಾಗಿ ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈ ಮತ್ತು ಪ್ರೀತಿ ರೈಯವರ ಪುತ್ರ ಅಮೇರಿಕಾರದಲ್ಲಿ ಉದ್ಯೋಗದಲ್ಲಿರುವ ವಿಫುಲ್ ರೈ ಕಡಮಜಲು ದಂಪತಿ 2 ಕ್ಷಿಂಟಾಲ್ ಅಕ್ಕಿಯನ್ನು ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಕಡಮಜಲು ಸುಭಾಷ್ ರೈ, ಶ್ರೀ ಮಾರಿಯಮ್ಮ ಸೇವಾ ಸಮಿತಿಯ ಅಧ್ಯಕ್ಷ ಅಣ್ಣು ತಿಂಗಳಾಡಿ, ಸದಸ್ಯರಯಗಳಾದ ವಿಜಯ ತಿಂಗಳಾಡಿ, ದಿವಾಕರ ದರ್ಬೆ ಉಪಸ್ಥಿತರಿದ್ದರು.












