ವಿವಾಹ ನಿಶ್ಚಿತಾರ್ಥ – ಪ್ರದೀಪ್-ಯಕ್ಷಿತಾ

0

ಬಡಗನ್ನೂರು: ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ನೇಲ್ಯಮಜಲು ಪುರಂದರ ಕುಲಾಲ್ ಹಾಗೂ ಪದ್ಮಾವತಿ ದಂಪತಿಗಳ ಪುತ್ರಿ ಯಕ್ಷಿತಾ ಹಾಗೂ ಕಾಸರಗೋಡು ತಾಲೂಕು ಕಿಳಿಂಗಾರು ಅಜ್ಜರಕೋಡಿ ದಿ. ಶಂಕರ ಮೂಲ್ಯ ಮತ್ತು ಮೀನಾಕ್ಷಿ ಪುತ್ರ ಪ್ರದೀಪ್ ರವರ ವಿವಾಹ ನಿಶ್ಚಿತಾರ್ಥವು ಬಡಗನ್ನೂರು ಗ್ರಾಮದ ಕೖೊಲ  ಈಶ್ವರ ಮೂಲ್ಯರವರ ಮನೆಯಲ್ಲಿ ಎ.1ರಂದು ನಡೆಯಿತು.

LEAVE A REPLY

Please enter your comment!
Please enter your name here