ಮೇ.2: ದರ್ಬೆಯಲ್ಲಿ ಕಾಯಕಲ್ಪ ಆರೋಗ್ಯ ಧಾಮ ಶುಭಾರಂಭ

0

ಪುತ್ತೂರು: ಕಾಯಕಲ್ಪ ಆರೋಗ್ಯ ಧಾಮ ಕುಂಬ್ರದಿಂದ ಸ್ಥಳಾಂತರಗೊಂಡು ಪುತ್ತೂರಿನ ದರ್ಬೆ ಜಂಕ್ಷನ್ ಸಮೀಪದ ರೋಡ್ರಿಗಸ್ ಚಿಕನ್ ಸೆಂಟರ್ ಹತ್ತಿರ ಮೇ.2ರಂದು ಶುಭರಾಂಭಗೊಳ್ಳಲಿದೆ. ಔಷಧಿ ರಹಿತ ಚಿಕಿತ್ಸೆಯನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಮಾಲಕ ಲಕ್ಷ್ಮಣರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here