ಶುಭವಿವಾಹ : ಪ್ರೀತಮ್-ಮೌಸಮಿ May 3, 2026 0 FacebookTwitterWhatsApp ಕೋಡಿಂಬಾಡಿ ಗ್ರಾಮದ ಕಲ್ಪಣೆ ದಿ. ಶೀನಪ್ಪ ಪೂಜಾರಿ ಅವರ ಪುತ್ರ ಪ್ರೀತಮ್ ಮತ್ತು ಗೋಳಿತ್ತೊಟ್ಟು ಶೇಖರ ಪೂಜಾರಿ ಅವರ ಪುತ್ರಿ ಮೌಸಮಿ ಅವರ ವಿವಾಹ ಮೇ 3ರಂದು ಸೂರಿಕುಮೇರು ರಾಜ್ ಕಮಲ್ ಅಡಿಟೋರಿಯಂನಲ್ಲಿ ನಡೆಯಿತು.