







ಪುತ್ತೂರು : ಇಲ್ಲಿ ಸುಮಾರು 26 ವರ್ಷಗಳಿಂದ ವ್ಯವಹರಿಸುತ್ತಿರುವ ಪ್ರಖ್ಯಾತ ಎಲೆಕ್ಟ್ರಾನಿಕ್ ಮಳಿಗೆಯಾದ ಶೇಟ್ ಎಲೆಕ್ಟ್ರಾನಿಕ್ಸ್ ನಲ್ಲಿ ಈ ಸುಡು ಬಿಸಿಲಿಗೆ ತಂಪಾಗಿಸಲು ಏರ್ ಕಂಡೀಶನ್ ಸ್ಪೆಷಲ್ ಆಫರ್ ಸೇಲ್ ನಡೆಯುತ್ತಿದೆ. ಜೊತೆಗೆ 24 ಗಂಟೆಯ ಒಳಗಡೆ ಅಳವಡಿಕೆ ಗ್ಯಾರಂಟಿಯನ್ನು ಕೊಡುತ್ತಿದ್ದಾರೆ. ಉಚಿತ ಅಳವಡಿಕೆ ಉಚಿತ ಸ್ಟರ್ಬಿಲೈಝರ್ ಉಚಿತ ಸಾಗಾಟ ಅಲ್ಲದೆ ಪ್ರತಿ 2,000 ಮೇಲ್ಪಟ್ಟು ಖರೀದಿಸಿದಲ್ಲಿ ಒಂದು ಲಕ್ಕಿ ಕೂಪನ್ ಪಡೆದುಕೊಂಡು ದ್ವಿಚಕ್ರ ವಾಹನವನ್ನು ಗೆಲ್ಲುವ ಅವಕಾಶ ಗ್ರಾಹಕರಿಗೆ ಲಭ್ಯವಿರುತ್ತದೆ.


ಫ್ಯಾನ್ಗಳ ಖರೀದಿಗೆ ಉಚಿತ ಉಡುಗೊರೆಯೊಂದಿಗೆ ಶೇಕಡ 35ರ ತನಕ ರಿಯಾಯಿತಿ ಇರುತ್ತದೆ. ಸಿಸಿ ಕ್ಯಾಮರವನ್ನು ಅತಿ ಶೀಘ್ರ ಅಳವಡಿಕೆ ಮತ್ತು ಅವುಗಳ ಸರ್ವಿಸ್ ಗಾಗಿ ಶೇಟ್ ಎಲೆಕ್ಟ್ರಾನಿಕ್ಸ್ ನಲ್ಲಿ ವಿಶೇಷವಾದ ವ್ಯವಸ್ಥೆ ಇರುತ್ತದೆ. ಎಲ್ಲಾ ಬಗೆಯ ಸಿಸಿ ಕ್ಯಾಮೆರಾಗಳು, ವೈಫೈ ಕ್ಯಾಮೆರಾ, ಸೋಲಾರ್ ಕ್ಯಾಮರಗಳು, ಇತ್ಯಾದಿ ಶೇಟ್ ಎಲೆಕ್ಟ್ರಾನಿಕ್ ನಲ್ಲಿ ಲಭ್ಯವಿರುತ್ತದೆ.



ಅಲ್ಲದೆ ಇದರಲ್ಲಿಯೂ ಕೂಡ ಕೂಪನ್ ಅನ್ನು ಪಡೆದುಕೊಂಡು ದ್ವಿಚಕ್ರ ವಾಹನವನ್ನು ಗೆಲ್ಲುವ ಅವಕಾಶ ಗ್ರಾಹಕರಿಗೆ ಲಭ್ಯವಿರಲಿದೆ. ಗ್ರಾಹಕರ ಸುಲಭ ಖರೀದಿಗೋಸ್ಕರ ಸುಲಭ ಕಂತುಗಳ ವ್ಯವಸ್ಥೆ ಶೂನ್ಯದರದ ಬಡ್ಡಿದರ ವ್ಯವಸ್ಥೆ ಇತ್ಯಾದಿ ಗ್ರಾಹಕರಿಗೋಸ್ಕರ ಲಭ್ಯವಿರಲಿದೆ. ಹೆಚ್ಚಿನ ಮಾಹಿತಿಗಾಗಿ 7022306090 ಗೆ ಕರೆ ಮಾಡಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.










