ನಾಳೆ(ಮೇ.26) ಇಲ್ಲೆಲ್ಲಾ ಕರೆಂಟಿಲ್ಲಾ…!

0

ಪುತ್ತೂರು:ನಿರ್ವಹಣಾ ಕಾಮಗಾರಿಯ ಪ್ರಯುಕ್ತ ಮೇ26ರಂದು ಬೆಳಗ್ಗೆ 10.00 ರಿಂದ ಸಂಜೆ 5.30 ಗಂಟೆಯವರೆಗೆ ಪುತ್ತೂರು ಗ್ರಾಮಾಂತರ ಉಪವಿಭಾಗದ 11 ಕೆವಿ ಮದ್ಲ, ದೇರ್ಲ,ಕೌಡಿಚ್ಚಾರು,ಕೋಳ್ತಿಗೆ,ಈಶ್ವರ ಮಂಗಳ,ಕರ್ನೂರು ಮತ್ತು ಕನಕಮಜಲು ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ.

LEAVE A REPLY

Please enter your comment!
Please enter your name here