ಪಳ್ಳತ್ತಾರು: ಬಕ್ರೀದ್ ಹಬ್ಬ ಆಚರಣೆ May 28, 2026 0 FacebookTwitterWhatsApp ಕಾಣಿಯೂರು: ಬೆಳಂದೂರು ಗ್ರಾಮದ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮಸೀದಿಯ ಇಮಾಮ್ ಶೆರೀಫ್ ಸಖಾಫಿ ಅವರು ಈದ್ ನಮಾಝಿಗೆ ನೇತೃತ್ವ ನೀಡಿ ಖುತುಬಾ ಪಠಿಸಿದರು. ಈ ಸಂದರ್ಭದಲ್ಲಿ ಜಮಾಅತ್ನ ಪದಾಧಿಕಾರಿಗಳು ಹಾಗೂ ಜಮಾಅತರು ಉಪಸ್ಥಿತರಿದ್ದರು.