






ಪುತ್ತೂರು: ಬೇಸಿಗೆ ರಜೆ ಮುಗಿದು ಮಕ್ಕಳೆಲ್ಲಾ ಶಾಲಾ-ಕಾಲೇಜುಗಳತ್ತ ಮುಖ ಮಾಡುವ ದಿನ ಇನ್ನೇನು ಸಮೀಪಿಸುತ್ತಿದ್ದು ಪುತ್ತೂರಿನ ಶ್ರೀಧರ್ ಭಟ್ ಬ್ರದರ್ಸ್ ಮಳಿಗೆಯಲ್ಲಿ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಟಿಫಿನ್ ಬಾಕ್ಸ್, ಬ್ಯಾಗ್, ನೋಟ್‌ಬುಕ್, ಕೊಡೆ, ರೈನ್‌ಕೋಟ್‌ಗಳು ಲಭ್ಯವಿದೆ.


ಪುತ್ತೂರಿನ ಮುಖ್ಯರಸ್ತೆಯಲ್ಲಿ ಕಳೆದ 86 ವರ್ಷಗಳಿಂದ ವ್ಯವಹರಿಸುತ್ತಿದ್ದು, ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಶ್ರೀಧರ್ ಭಟ್ ಬ್ರದರ್ಸ್ ಮಳಿಗೆಯಲ್ಲಿ ಶಾಲಾ ಮಕ್ಕಳಿಗೆ ಅಗತ್ಯವಿರುವ ವಿವಿಧ ಬಗೆಯ ಟಿಫಿನ್ ಬಾಕ್ಸ್, ಟಿಫಿನ್ ಬ್ಯಾಗ್, ಶಾಲಾ ಬ್ಯಾಗ್, ವಿವಿಧ ರೀತಿಯ ನೋಟ್‌ಬುಕ್, ಕೊಡೆ, ರೈನ್‌ಕೋಟ್‌ಗಳು ಸೇರಿದಂತೆ ಇನ್ನಿತರ ಶಾಲಾ ಐಟಂಗಳು ಉತ್ತಮ ಗುಣಮಟ್ಟದಲ್ಲಿ ಮತ್ತು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯುವಂತೆ ಮಾಲಕರು ತಿಳಿಸಿದ್ದಾರೆ.













