ವಿವಾಹ ನಿಶ್ಚಿತಾರ್ಥ : ಕಿಶೋರ್ – ಯಶಸ್ವಿ May 28, 2026 0 FacebookTwitterWhatsApp ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಂಡಾಲು ಸಂತೃಪ್ತಿ ನಿಲಯದ ದಿ|ಸೂರಪ್ಪ ಗೌಡರ ಪುತ್ರ ಕಿಶೋರ್ ಹಾಗೂ ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಪಾರ್ಲ ಮನೆ ರಾಮಣ್ಣ ಗೌಡ ಮತ್ತು ಸುಶೀಲಾ ದಂಪತಿ ಪುತ್ರಿ ಯಶಸ್ವಿಯವರ ವಿವಾಹ ನಿಶ್ಚಿತಾರ್ಥ ಮೇ.24ರಂದು ವಧುವಿನ ಮನೆಯಲ್ಲಿ ನಡೆಯಿತು.