ಮಾಜಿ ಸಚಿವ ಬಿ.ರಮಾನಾಥ ರೈ ಅವರಿಂದ ಸೀತಾರಾಮ ರೈ ದಂಪತಿಗೆ ಶುಭಹಾರೈಕೆ – ಸನ್ಮಾನ

0

ಪುತ್ತೂರು: ದಾಂಪತ್ಯ ಜೀವನದ 50ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಂಡಿರುವ ಸಹಕಾರರತ್ನ ಸವಣೂರು ಸೀತಾರಾಮ ರೈ- ಕಸ್ತೂರಿಕಲಾ ಎಸ್ ರೈ ದಂಪತಿಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸನ್ಮಾನಿಸಿ, ಗೌರವಿಸಿದರು.

ಮೇ.23 ರಂದು ಸವಣೂರು ಸೀತಾರಾಮ ರೈ ಕಸ್ತೂರಿಕಲಾ ಎಸ್ ರೈ ದಂಪತಿಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಗೌರವಿಸಿದರು. ಸೀತಾರಾಮ ರೈ ಸಹೋದರ ಎನ್. ಜಯಪ್ರಕಾಶ್ ರೈ ಸುಳ್ಯ, ಅಳಿಯ ಅಶ್ವಿನ್ ಎಲ್ ಶೆಟ್ಟಿ , ಮಕ್ಕಳಾದ ಮಹೇಶ್ ರೈ, ಡಾ.ರಾಜೇಶ್ ರೈ, ರಶ್ಮಿ ಅಶ್ವಿನ್ ಶೆಟ್ಟಿ, ಸೊಸೆಯಂದಿರಾದ ಪಲ್ಲವಿ ಮಹೇಶ್ ರೈ ಮತ್ತು ಅಶ್ವಿತಾ ರಾಜೇಶ್ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here