ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿನಲ್ಲಿ ದಾಖಲಾತಿ ಆರಂಭ

0

ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ನೆಲ್ಯಾಡಿ ಘಟಕ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ವರ್ಷದ ಬಿ.ಎ.ಹಾಗೂ ಬಿ.ಕಾಂ.ಪದವಿ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ.
ಸದ್ರಿ ಕಾಲೇಜಿನಲ್ಲಿ ಬಿ.ಎ.,ಹಾಗೂ ಬಿ.ಕಾಂ.ಕೋರ್ಸುಗಳು ಲಭ್ಯವಿದ್ದು ಅತೀ ಕಡಿಮೆ ಶುಲ್ಕ, ಅರ್ಹತೆ ಪಡೆದ ಅನುಭವಿ ಬೋಧಕರು, ವಿದ್ಯಾರ್ಥಿ ವೇತನ, ಆಪ್ತ ಸಮಾಲೋಚನೆ, ಉದ್ಯೋಗ ಮಾರ್ಗದರ್ಶನ, ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ, ಇಂಗ್ಲಿಷ್ ಸಂಭಾಷಣಾ ತರಗತಿಗಳು ಶೈಕ್ಷಣಿಕ ವರ್ಷದ ವಿಶೇಷತೆಗಳಾಗಿವೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here