ಅಡೆಕ್ಕಲ್ ನಿವಾಸಿ ಪದ್ಮ ಶೆಟ್ಟಿ ನಿಧನ June 4, 2026 0 FacebookTwitterWhatsApp ಉಪ್ಪಿನಂಗಡಿ: ಹಿರೆಬಂಡಾಡಿ ಗ್ರಾಮದ ಅಡೆಕ್ಕಲ್ ನಿವಾಸಿ ಪ್ರಗತಿಪರ ಕೃಷಿಕ ಪದ್ಮ ಶೆಟ್ಟಿ (90) ಅಲ್ಪ ಕಾಲದ ಅನಾರೋಗ್ಯದಿಂದಾಗಿ ಜೂ.3ರಂದು ನಿಧನರಾದರು.ಮೃತರು ಒರ್ವ ಪುತ್ರ ಮತ್ತು ಒರ್ವ ಪುತ್ರಿಯನ್ನು ಅಗಲಿದ್ದಾರೆ.