ಸುಳ್ಯಪದವು ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0

ಸುಳ್ಯಪದವು: ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗ (ರಿ.) ಸುಳ್ಯಪದವು ಇದರ 2026-2028ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಇತ್ತೀಚೆಗೆ ನಡೆಯಿತು.

ಗೌರವಾಧ್ಯಕ್ಷರಾಗಿ ಜನಾರ್ದನ ಪೂಜಾರಿ ಪದಡ್ಕ, ಅಧ್ಯಕ್ಷರಾಗಿ ರೂಪೇಶ್ ಮರದಮೂಲೆ, ಉಪಾಧ್ಯಕ್ಷರಾಗಿ ಚರಣ್ ಕುಲಾಲ್ ಸುಳ್ಯಪದವು, ಕಾರ್ಯದರ್ಶಿಯಾಗಿ ಹ್ಯಾರಿಸ್ ಸುಳ್ಯಪದವು, ಜೊತೆ ಕಾರ್ಯದರ್ಶಿಯಾಗಿ ಸಂದೇಶ್ ಸುಳ್ಯಪದವು, ಕೋಶಾಧಿಕಾರಿಯಾಗಿ ಪ್ರದೀಪ್ ಎ.ಕೆ ಆಜಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ರಾಜೇಶ್ ಎಸ್ ಸುಳ್ಯಪದವು ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಎಸ್ ಸುಧೀರ್ ನಾಯಕ್ ಇಂದಾಜೆ, ಸುಂದರ್ ಕನ್ನಡ್ಕ, ಅನಿಲ್ ಕುಮಾರ್ ಕೆ.ಡಿ., ರಾಜೇಶ್ ಎಂ ಸುಳ್ಯಪದವು, ಮೋಹನ್ ಬೋಳಂಕೂಡ್ಲು ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here