







ಪುತ್ತೂರು: ದಿ. ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ 2026ರ ಸಿಎ ಅಂತಿಮ ಪರೀಕ್ಷೆಯಲ್ಲಿ ಕು.ದೀಕ್ಷ ಡಿ.ಎ ಉತ್ತೀರ್ಣರಾಗಿದ್ದಾರೆ.


ಕು.ದೀಕ್ಷ ಡಿ.ಎ ಅವರು ಸಿಎ ನಂದನ್ ಎಸ್ ಬಂಗೇರ ಅವರಲ್ಲಿ ಸಿಎ ಆರ್ಟಿಕಲ್ ಶಿಪ್ ಅನ್ನು ಮಾಡಿದ್ದು, ಇವರು ಪುತ್ತೂರು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಪುತ್ತೂರು ಸಾಯಿ ಇಂಟರ್‌ನ್ಯಾಷನಲ್ ಹೊಟೇಲ್‌ನ ಮಾಲಕ ದಿನೇಶ್ ಮತ್ತು ರೇಖಾ ದಂಪತಿ ಪುತ್ರಿ.













