






ಗೃಹೋಪಯೋಗಿ ವಸ್ತುಗಳ ಖರೀದಿ ಮೇಲೆ ಶೇ.10 ರಿಂದ 80% ರಿಯಾಯಿತಿ…!
ಎಚ್.ಎಮ್ ಹೋಮ್ ಅಪ್ಲೈಯನ್ಸಸ್ ಆಂಡ್ ಇಲೆಕ್ಟ್ರಾನಿಕ್ಸ್ ಕುಂಬ್ರ ಸೆಂಟರ್ ಕುಂಬ್ರ


ಪುತ್ತೂರು: ಗೃಹೋಪಯೋಗಿ ವಸ್ತುಗಳ ಖರೀದಿ ಮೇಲೆ ಶೇ.10 ರಿಂದ 80 ಪರ್ಸೆಂಟ್ ರಿಯಾಯಿತಿ ಕೊಡುವ ಮೂಲಕ ಇಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲೈಯನ್ಸಸ್ನ ಇತಿಹಾಸದಲ್ಲೇ ಹೊಸ ಸಂಚಲನ ಮೂಡಿಸಲು ಕುಂಬ್ರದ ಎಚ್.ಎಮ್ ಹೋಮ್ ಅಪ್ಲೈಯನ್ಸಸ್ ಆಂಡ್ ಇಲೆಕ್ಟ್ರಾನಿಕ್ಸ್ ಸಿದ್ದಗೊಂಡಿದೆ. ಎಲ್ಲಾ ಬ್ರ್ಯಾಂಡೆಡ್ ಕಂಪೆನಿಗಳ ಇಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳು ಇಲ್ಲಿ ಲಭ್ಯವಿದೆ. ಈಗಾಗಲೇ ಐಟಮ್ಗಳ ಮಾರಾಟ ಆರಂಭಗೊಂಡಿದ್ದು ಜು.06 ರಂದು ಅಧಿಕೃತವಾಗಿ ಶುಭಾರಂಭಗೊಳ್ಳಲಿದೆ.



ಬ್ರ್ಯಾಂಡೆಡ್ ಕಂಪೆನಿಗಳ ಉತ್ಪನ್ನಗಳು ಲಭ್ಯ
ಎಚ್.ಎಮ್ ಹೋಮ್ ಅಪ್ಲೈಯನ್ಸಸ್ ಆಂಡ್ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಜಗತ್ತಿನ ಎಲ್ಲಾ ಬ್ರ್ಯಾಂಡೆಡ್ ಕಂಪೆನಿಗಳ ಉತ್ಪನ್ನಗಳು ಲಭ್ಯವಿದ್ದು ವಿಶೇಷವಾಗಿ ಎಲ್ಜಿ, ಸಮ್ಸಂಗ್, ಟಾಟ, ವಯರ್ಫೂಲ್, ಕೆನ್ಸ್ಟಾರ್, ವಿ ಗಾರ್ಡ್, ಕೆನ್ಟ್, ಅಕ್ವಗಾರ್ಡ್,ಕ್ರಾಪ್ಟನ್, ಒರಿಯನ್ಟ್, ಉಷಾ, ಸುಜಾತ, ಟಿಸಿಎಲ್, ಪಿಲಿಪ್ಸ್, ಸ್ಟಾರ್ ಪಿಜಿಯನ್ ಇತ್ಯಾದಿ ಬ್ರ್ಯಾಂಡೆಡ್ ಕಂಪೆನಿಗಳ ಗೃಹೋಪಯೋಗಿ ವಸ್ತುಗಳು ಇಲ್ಲಿ ಲಭ್ಯವಿದೆ.
ಎಚ್.ಎಮ್ನಲ್ಲಿ ಏನೇನಿದೆ..?
ಎಚ್.ಎಮ್ ಹೋಮ್ ಅಪ್ಲೈಯನ್ಸಸ್ ಆಂಡ್ ಇಲೆಕ್ಟ್ರಾನಿಕ್ಸ್ನಲ್ಲಿ ಬ್ರ್ಯಾಂಡೆಡ್ ಕಂಪೆನಿಯ ರೆಫ್ರಿಜರೇಟರ್, ವಾಶಿಂಗ್ ಮೆಷಿನ್, ಏರ್ ಕೂಲರ್, ಮಿಕ್ಸಿ, ಫ್ಯಾನ್, ಟಿ.ವಿ, ಹೋಮ್ ಥಿಯೇಟರ್, ಹೊಲಿಗೆ ಯಂತ್ರ ಹೀಗೆ ಮನೆಗೆ ಬೇಕಾದ ಎಲ್ಲಾ ಥರದ ಐಟಮ್ಗಳು ಇಲ್ಲಿ ಲಭ್ಯವಿದೆ. ಇದಲ್ಲದೆ ಗೇರ್ ಸೈಕಲ್, ಮಕ್ಕಳ ಟಾಯ್ಸ್ಗಳು, ತೊಟ್ಟಿಲು ಕೂಡ ಲಭ್ಯವಿದೆ.
ಸುಲಭ ಕಂತುಗಳಲ್ಲಿ ಖರೀದಿಸಿ
ಇಷ್ಟು ಕಡಿಮೆ ಬೆಲೆಯಲ್ಲಿ ಅದರಲ್ಲೂ ಬ್ರ್ಯಾಂಡೆಡ್ ಕಂಪೆನಿಯ ಐಟಮ್ಗಳು ಸಿಗುತ್ತವೆ ಎಂದಾದರೆ ಕೈಯಲ್ಲಿ ಹಣ ಇಲ್ಲ ಹೇಗೆ ಪರ್ಚೆಸ್ ಮಾಡೋದು ಎಂಬ ಚಿಂತೆ ಬಿಟ್ಟಾಕಿ, ಇಂದು ಖರೀದಿಸಿ ನಾಳೆ ಪಾವತಿಸಿ ಎಂಬಂತೆ ಸುಲಭ ಕಂತುಗಳಲ್ಲಿ ನಿಮಗಿಷ್ಟವಾದ ಐಟಮ್ಗಳನ್ನು ಖರೀದಿಸಿ ಬಜಾಜ್, ಎಚ್.ಡಿ.ಬಿ ಫೈನಾನ್ಸ್ ಕಂಪೆನಿಗಳಿಂದ ಸಾಲ ಸೌಲಭ್ಯದ ವ್ಯವಸ್ಥೆ ಕೂಡ ಇಲ್ಲಿದೆ.
ಶೇ.10 ರಿಂದ 80 ಪರ್ಸೆಂಟ್ ರಿಯಾಯಿತಿ…!
ಇದು ಆಶ್ಚರ್ಯವಾದರೂ ಸತ್ಯ. ಬ್ರ್ಯಾಂಡೆಡ್ ಕಂಪೆನಿಗಳ ಐಟಮ್ಗಳ ಮೇಲೆ ಇಷ್ಟೊಂದು ಪ್ರಮಾಣದಲ್ಲಿ ಡಿಸ್ಕೌಂಟ್ ಕೊಡ್ತಾರಾ ಅನ್ನೋ ಯೋಚನೆ ನಿಮ್ಮ ಮನಸ್ಸಿನಲ್ಲಿ ಬಂದಿರಬಹುದು ಆದರೆ ಇದು ಮಾತ್ರ. ಕುಂಬ್ರದ ಎಚ್.ಎಮ್ ಹೋಮ್ ಅಪ್ಲೈಯನ್ಸಸ್ ಆಂಡ್ ಇಲೆಕ್ಟ್ರಾನಿಕ್ಸ್ನಲ್ಲಿ ಎಲ್ಲಾ ಐಟಮ್ಗಳ ಮೇಲೆ ಶೇ.10 ರಿಂದ 80 ತನಕ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಇನ್ನೇಕೆ ತಡ ಈಗಲೇ ಎಚ್.ಎಮ್ಗೆ ಭೇಟಿ ಕೊಡಿ ನಿಮ್ಮಿಷ್ಟದ ಐಟಮ್ ಅನ್ನು ಖರೀದಿಸಿ ಮನೆಗೊಯ್ಯಿರಿ…
ರೆಫ್ರಿಜರೇಟರ್ಗಳ ಮೇಲೆ ಶೇ.30 ರಿಂದ 40 ರಿಯಾಯಿತಿ
ಹೌದು, ಎಲ್ಜಿ, ಸ್ಯಾಮ್ಸಂಗ್ ಇತ್ಯಾದಿ ಕಂಪೆನಿಗಳ ರೆಫ್ರಿಜರೇಟರ್ಗಳ ಮೇಲೆ ಶೇ.30 ರಿಂದ 5 ರವರೇಗೆ ಡಿಸ್ಕೌಂಟ್ ಪಡೆಯಬಹುದಾಗಿದೆ ಇದಲ್ಲದೆ ಟಿವಿಗಳ ಮೇಲೆ ಶೇ.30 ರಿಂದ 50 ರತನಕ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಇತರ ಎಲ್ಲಾ ಗೃಹೋಪಯೋಗಿ ವಸ್ತುಗಳ ಮೇಲೆ ಶೇ.10ರಿಂದ 80 ರ ತನಕ ಭಾರೀ ರಿಯಾಯಿತಿ ಪಡೆದುಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಮೊ.9187376838 ಗೆ ಇಂದೇ ಕರೆ ಮಾಡಿ










