ನಾಳೆಯಿಂದ ಸ್ನೇಹ ಸಿಲ್ಕ್ಸ್- ರೆಡಿಮೇಡ್ಸ್‌ನಲ್ಲಿ ಆಟಿ, ಮಾನ್ಸೂನ್ ‘ಡಿಸ್ಕೌಂಟ್ ಸೇಲ್’

0

ಪುತ್ತೂರು: ಬಟ್ಟೆ ಖರೀದಿಸಬೇಕೆಂದು ಯೋಚಿಸುತ್ತಿದ್ದರೆ ಪುತ್ತೂರಿನ ಬೊಳುವಾರಿನಲ್ಲಿರುವ ಸ್ನೇಹ ಸಿಲ್ಕ್ಸ್ ಮತ್ತು ರೆಡಿಮೇಡ್ಸ್‌ಗೆ ಭೇಟಿ ನೀಡಿ. ಆಟಿ ಮಾನ್ಸೂನ್ ಪ್ರಯುಕ್ತ ಭರ್ಜರಿ ಆಫರ್‌ಗಳನ್ನು ನೀಡಲಾಗುತ್ತಿದೆ. ಇಂದಿನಿಂದ ಡಿಸ್ಕೌಂಟ್ ಸೇಲ್ ಪ್ರಾರಂಭಗೊಂಡಿದ್ದು, ಗ್ರಾಹಕರನ್ನು ಮನಸೂರೆಗೊಳಿಸುವ ವಿವಿಧ ವೆರೈಟಿ ವಿನ್ಯಾಸದ ಉಡುಪುಗಳು ಅತೀ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.


ಗ್ರಾಹಕರಿಗೆ ತಮಗಿಷ್ಟವಾದ ಉಡುಪುಗಳನ್ನು ಖರೀದಿಸಲು ಇದು ಸಕಾಲವಾಗಿದ್ದು, ಮಕ್ಕಳು, ಮಹಿಳೆಯರು ಹಾಗೂ ಪುರುಷರ ಎಲ್ಲಾ ರೀತಿಯ ಉಡುಪುಗಳ ಖರೀದಿಗೆ ವಿಶೇಷ ರಿಯಾಯಿತಿ ಇದೆ. ಅಷ್ಟೇ ಅಲ್ಲದೆ ಡಿಸ್ಕೌಂಟ್‌ನೊಂದಿಗೆ ವಿಶೇಷ ಗಿಫ್ಟ್ ಸಹ ದೊರೆಯುತ್ತದೆ. ಸುದೀರ್ಘ ವರ್ಷಗಳ ಅನುಭವಗಳೊಂದಿಗೆ ಬೊಳುವಾರಿನಲ್ಲಿ ಪ್ರಾರಂಭಗೊಂಡಿರುವ ಸ್ನೇಹ ಸಿಲ್ಕ್ಸ್ ಮತ್ತು ರೆಡಿಮೇಡ್ಸ್ ಮಳಿಗೆಯು ಗ್ರಾಹಕರ ಮನಗೆದ್ದಿದ್ದು, ಮೂರು ಅಂತಸ್ತಿನ ವಿಶಾಲ ಮಳಿಗೆಯು ಸಂಪೂರ್ಣ ಹವಾನಿಯಂತ್ರಿತ ಮಳಿಗೆಯಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ವಿಶಾಲ ವಾಹನ ಪಾರ್ಕಿಂಗ್ ಹಾಗೂ ಲಿಫ್ಟ್ ಸೌಲಭ್ಯವಿದೆ ಎಂದು ಸ್ನೇಹ ಸಿಲ್ಕ್ಸ್ ಮತ್ತು ರೆಡಿಮೇಡ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆಯಿಂದ ಆರಂಭ
ಬ್ರಾಂಡೆಡ್ ಕಂಪೆನಿಯ ಡ್ರೆಸ್‌ಗಳಿಗೂ ಡಿಸ್ಕೌಂಟ್
ನವನವೀನ ಮಾದರಿಯ ಹೊಸ ಹೊಸ ಸಂಗ್ರಹ
ಅತೀ ಕಡಿಮೆ ದರ | ವಿಶಾಲ ಮಳಿಗೆ ವಿಪುಲ ಆಯ್ಕೆ

LEAVE A REPLY

Please enter your comment!
Please enter your name here