






ಅಧ್ಯಕ್ಷ: ಸಂದೀಪ್ ಕಾರ್ಯದರ್ಶಿ: ಶಾಶ್ವತ್


ಪುತ್ತೂರು: ಬಿಲ್ಲವ ಬ್ರಿಗೇಡ್ ಪುತ್ತೂರು ಇದರ ಕೋಡಿಂಬಾಡಿ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಸಂದೀಪ್ ಕೆ. ಪೂಜಾರಿ ಶಾಂತಿನಗರ ಮತ್ತು ಕಾರ್ಯದರ್ಶಿಯಾಗಿ ಶಾಶ್ವತ್ ಸಾಲ್ಯಾನ್ ಪರನೀರು ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಅಜಿತ್ ಕೆ. ಆರ ಪೂಜಾರಿ ಕೋಡಿಂಬಾಡಿ, ಚಂದ್ರ ಬದಿನಾರು, ದೀಕ್ಷಿತ್ ಕೈಪ, ಭರತ್ ಕುಮಾರ್ ಶಾಂತಿನಗರ, ಉಗ್ಗಪ್ಪ ಪೂಜಾರಿ ಪರನೀರು ,ಉಮೇಶ್ ಡೆಕ್ಕಾಜೆ, ಪ್ರೀತಮ್ ಕಾಂತಳಿಕೆ ಮತ್ತು ವಿಶಾಂತ್ ಡೆಕ್ಕಾಜೆ ಅವರನ್ನು ಆಯ್ಕೆ ಮಾಡಲಾಗಿದೆ.













