ಬಿಲ್ಲವ ಬ್ರಿಗೇಡ್ ಬೆಳ್ಳಿಪ್ಪಾಡಿ ಗ್ರಾಮ ಸಮಿತಿ

0

ಅಧ್ಯಕ್ಷ: ಪದ್ಮಪ್ಪ ಪೂಜಾರಿ, ಕಾರ್ಯದರ್ಶಿ: ಹರೀಶ

ಪುತ್ತೂರು: ಬಿಲ್ಲವ ಬ್ರಿಗೇಡ್ ಪುತ್ತೂರು ಇದರ ಬೆಳ್ಳಿಪ್ಪಾಡಿ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಪದ್ಮಪ್ಪ ಪೂಜಾರಿ ಪರನೀರು ಮತ್ತು ಕಾರ್ಯದರ್ಶಿಯಾಗಿ ಹರೀಶ್ ಕಾಂಞಮೂಲೆ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಸುಂದರ ಸಾಲಿಯಾನ್ ಬಾರ್ಪದೆ, ಡೀಕಯ್ಯ ಪೂಜಾರಿ ಕುಂಡಾಪು, ಶೇಖರ ಪೂಜಾರಿ ಉದ್ದಡ್ಕ, ಲಕ್ಷ್ಮಣ ಪೂಜಾರಿ ಕೋರ್ಯ, ಅಶೋಕ್ ಪೂಜಾರಿ ಅಂಕರಡ್ಕ ಮತ್ತು ಭಾಸ್ಕರ ಪೂಜಾರಿ ಕೋಡಿ ಅವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here