ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾಗಿ ಸ್ವಪ್ನಾ ಮಿಲನ್ , ಭರತ್ ಬಲ್ನಾಡು ಆಯ್ಕೆ July 6, 2026 0 FacebookTwitterWhatsApp ಪುತ್ತೂರು: ಭಾರತೀಯ ಜನತಾ ಪಾರ್ಟಿಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸಮಿತಿಗೆ ಇಬ್ಬರನ್ನು ಹೊಸದಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾಗಿ ಮುಕ್ರಂಪಾಡಿ ನಿವಾಸಿ ಮಿಲನ್ ಗೌಡ ಅವರ ಪತ್ನಿ ಸ್ವಪ್ನಾ ಮಿಲನ್ ಮತ್ತು ಬಲ್ನಾಡಿನ ಭರತ್ ಬಲ್ನಾಡು ಅವರು ಆಯ್ಕೆಯಾಗಿದ್ದಾರೆ.