ಕಡಬ: ಕದಂಬ ಅಟೋ ಚಾಲಕ-ಮಾಲಕ ಸಂಘದ ಸಮಿತಿ ರಚನೆ

0

ಗೌರವಾಧ್ಯಕ್ಷ: ಸತೀಶ್ ಭೂಮಿಕಾ, ಅಧ್ಯಕ್ಷ: ಅಬ್ದುಲ್ ಕರೀಂ ಕೆ.ಕೆ. ಪ್ರ.ಕಾರ್ಯದರ್ಶಿ: ಧನಂಜಯ

ಕಡಬ: ಇಲ್ಲಿನ ಕದಂಬ ಅಟೋ ಚಾಲಕ ಮಾಲಕ ಸಂಘದ ನೂತನ ಸಮಿತಿಯನ್ನು ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಸತೀಶ್ ನಾೖಕ್‌ ಮೇಲಿನ ಮನೆ, ಅಧ್ಯಕ್ಷರಾಗಿ ಅಬ್ದುಲ್ ಕರೀಂ ಕೆ.ಕೆ. ಪ್ರಧಾನ ಕಾರ್ಯದರ್ಶಿಯಾಗಿ ಧನಂಜಯ ಪೆರ್ಲದಕೆರೆ, ಉಪಾಧ್ಯಕ್ಷರಾಗಿ ಶರೀಫ್ ಪೊರಂತು, ಮೋಹನ ಕೆ.ಟಿ.ಆತೂರು, ಜತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಎನ್. ದಿವಾಕರ, ಕೋಶಾಧಿಕಾರಿಯಾಗಿ ಪ್ರಕಾಶ್, ಉಮೇಶ್ ಪೆಲತ್ತೋಡಿ, ಸದಸ್ಯರಾಗಿ ರೋಶನ್ ಹೊಸಮಠ, ಶೇಖರ ಹೊಸಮಠ, ಶರೀಫ್ ಆತೂರು, ಗೌರವ ಸಲಹೆಗಾರರಾಗಿ ಚೆನ್ನಪ್ಪ ಗೌಡ, ಸಂಘದ ವೈದ್ಯರಾಗಿ ದೇವಿಪ್ರಸಾದ್ ಕಾನೂನು ಸಲಹೆಗಾರರಾಗಿ ಜಗದೀಶ್ ಹುದೇರಿ ಆಯ್ಕೆಯಾಗಿದ್ದಾರೆ. ಆಯ್ಕೆಯು ಸಂಘದ ಮಹಾಸಭೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here