ಪುತ್ತೂರು: ಆಶ್ರಮದ ವ್ಯಕ್ತಿ ನಾಪತ್ತೆ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ನಿವಾಸಿ ಪ್ರಸ್ತುತ ತಾರಿಗುಡ್ಡೆ ಎಂಬಲ್ಲಿನ ವೃದ್ಧಾಶ್ರಮದಲ್ಲಿ ವಾಸವಾಗಿರುವ ಜನಾರ್ದನ ಗೌಡ(62ವ) ಎಂಬವರು ನಾಪತ್ತೆಯಾಗಿದ್ದಾರೆ.

ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ವಾರದ ಹಿಂದೆ ದೂರು ದಾಖಲಾಗಿದ್ದು ಇದೀಗ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here