ರಾಮಕುಂಜ: ಕೆ.ಸೇಸಪ್ಪ ರೈ – ಪುಷ್ಪಾ ಎಸ್ ರೈ ದಾಂಪತ್ಯ ಜೀವನ ಸುವರ್ಣ ವಿವಾಹ ಸಂಭ್ರಮಕ್ಕೆ ಚಾಲನೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ – ಪುಷ್ಪಾ ಎಸ್ ರೈ ದಂಪತಿಯ ಸುವರ್ಣ ವಿವಾಹ ಸಂಭ್ರಮಕ್ಕೆ ಜು.15 ರಂದು ಬೆಳಗ್ಗೆ ಚಾಲನೆ ನೀಡಲಾಯಿತು.

ಸವಣೂರು ಸೀತಾರಾಮ ರೈ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆ.ಸೇಸಪ್ಪ ರೈ, ಪುಷ್ಪಾ ಎಸ್ ರೈ, ಎಸ್ ಆರ್ ಕೆ ಲ್ಯಾಡಸ್೯ನ ಕೇಶವ ಅಮೈ, ಡಾ ನಿರಂಜನ್ ರೈ, ಡಾ ಸುಪ್ರೀತಾ ರೈ, ಅಶೋಕ್ ಶೆಟ್ಟಿ ಮುಂಬೈ, ಸುಕೇತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನೇರಪ್ರಸಾರ ಇಲ್ಲಿದೆ:
https://youtu.be/zSt19zN0KBc

LEAVE A REPLY

Please enter your comment!
Please enter your name here