ಪುತ್ತೂರು: ಎಡನೀರು ಶ್ರೀಗಳ ಚಾತುರ್ಮಾಸ್ಯದ ಆಮಂತ್ರಣ ಪೂರ್ವ ವಿಚಾರ ವಿನಿಮಯ ಸಭೆಯು ನಾಳೆ ಸಂಜೆ 4 ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸಭಾಭವನದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಚಾತುರ್ಮಾಸ್ಯದ ಆಯೋಜನೆ ಹಾಗೂ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಲಿದೆ.