ಬನ್ನೂರಿನಲ್ಲಿ ಆಟದ ಮೈದಾನ, ಉದ್ಯಾನಕ್ಕೆ ಮನವಿ

0

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ಬನ್ನೂರು ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕ ಆಟದ ಮೈದಾನ ಹಾಗೂ ಕುಟುಂಬ ಸ್ನೇಹಿ ಸಾರ್ವಜನಿಕ ಉದ್ಯಾನ ನಿರ್ಮಿಸುವ ಕುರಿತು ಎಸ್‌ಡಿಪಿಐ ಬನ್ನೂರು ಘಟಕದ ವತಿಯಿಂದ ಪುತ್ತೂರು ನಗರಸಭಾ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಎಸ್‌ಡಿಪಿಐ ಬನ್ನೂರು ಬೂತ್ ಅಧ್ಯಕ್ಷರಾದ ಮಹಮ್ಮದ್ ಹುಸೇನ್, ಎಸ್‌ಡಿಪಿಐ ಪುತ್ತೂರು ನಗರ ಸಮಿತಿ ಕಾರ್ಯದರ್ಶಿ ಹರ್ಷದ್ ಹುಸೇನ್, ಶರೀಫ್ ಅಲ್ ನೂರ್, ಹನೀಫ್ ಅಚ್ಚ, ಇರ್ಷಾದ್, ರಿಯಾಝ್ ABD, ಸಾಬೀರ್, ಮುಸ್ತಫಾ, ಆಸಿಫ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here