






ಕೆಯ್ಯೂರು: ಕೆಯೂರು ಗ್ರಾಮದ ಮಾಡಾವು ನಿವಾಸಿ ದಿ. ಪ್ರಸಿದ್ಧ ದೈವನರ್ತಕ ಪುತ್ತುಪರವ ಅವರ ಪತ್ನಿ ಪದ್ಮಾವತಿ ಮಾಡಾವು(92) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜು 24ರಂದು ನಿಧನರಾದರು.


ಮೃತರು ಇಬ್ಬರು ಪುತ್ರರು, ಐದು ಪುತ್ರಿಯರನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ, ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.













